ವಿರಾಟ್ ಕೊಹ್ಲಿ ಈ ಸೀಸನ್ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಅನೇಕರು ಟೀಕೆ ಮಾಡುತ್ತಾ ಕೊಹ್ಲಿ ಆಟದ ಬಗ್ಗೆ ವಿಮರ್ಶೆ ಮಾಡುತ್ತಿದ್ದಾರೆ. ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಏನು ಹೇಳಿದ್ದಾರೆ ಗೊತ್ತಾ? <br /> <br />Virender Sehwag Says Virat Kohli Has Made More Mistakes This Season Than Probably In His Entire Career <br />